ಕರಾವಳಿಯಲ್ಲಿ ಜೆಲ್ಲಿ ಫಿಶ್ ಗಳ ದಾಳಿ ಆರಂಭವಾಗಿದ್ದು, ಸಮುದ್ರದಲ್ಲಿ ನೀರಾಟಕ್ಕೆ ಇಳಿಯುವವರ ಮೇಲೆ ಜೆಲ್ಲಿ ಫಿಶ್ ದಾಳಿ ಮಾಡುತ್ತಿವೆ. ಸಮುದ್ರ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಆರು ಮಂದಿ ಪ್ರವಾಸಿಗರ ಮೇಲೆ ಜೆಲ್ಲಿ ಫಿಶ್ ದಾಳಿ ನಡೆಸಿದ ಘಟನೆ ಇದೀಗ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
Jellyfish problem has returned in Malpe beach at Udupi. Several people were injured and left in pain after Jellyfish attack them in Malpe beach.